BPL, APL ಹಾಗೂ ಎಲ್ಲಾ ಪಡಿತರ ಚೀಟಿದಾರರೇ ನಿಮಗೊಂದು ಮಹತ್ವದ ಮಾಹಿತಿ

ಬಿಪಿಎಲ್ , ಎಪಿಎಲ್ ಹಾಗೂ ಎಲ್ಲಾ ಪಡಿತರ ಚೀಟಿದಾರರೇ ಪಡಿತರ ಆಹಾರ ಧಾನ್ಯಗಳನ್ನು ವಿತರಣೆಯ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ. ಅಂತ್ಯೋದಯ (ಎಎವೈ), ಪಿ.ಎಚ್.ಎಚ್. (ಬಿ.ಪಿ.ಎಲ್.) ಆದ್ಯತಾ ಹಾಗೂ ಎನ್‌ಪಿಹೆಚ್‌ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ) ಪಡಿತರ ಕಾರ್ಡುದಾರರಿಗೆ 2022ರ ಮೇ ತಿಂಗಳಲ್ಲಿ ಕೆಳಗಿನಂತೆ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. …

BPL, APL ಹಾಗೂ ಎಲ್ಲಾ ಪಡಿತರ ಚೀಟಿದಾರರೇ ನಿಮಗೊಂದು ಮಹತ್ವದ ಮಾಹಿತಿ Read More »