Hindu-Muslim: ಮತಾಂತರ ವಿರೋಧಿ ಕಾನೂನು ಪಾಲನೆ ಮಾಡಿಲ್ಲ, ಹಿಂದೂ ಮುಸ್ಲಿಂ ಜೋಡಿಗೆ ರಕ್ಷಣೆ ನೀಡಲು ಹೈಕೋರ್ಟ್…
Allahabad High Court: ಎಂಟು ಹಿಂದೂ-ಮುಸ್ಲಿಂ ದಂಪತಿಗಳು ಜೀವ ರಕ್ಷಣೆಗಾಗಿ ಸಲ್ಲಿಸಿದ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್(Allahabad High Court) ವಜಾಗೊಳಿಸಿದೆ ಏಕೆಂದರೆ ಅವರ ವಿವಾಹಗಳು ಉತ್ತರ ಪ್ರದೇಶದ ಕಾನೂನುಬಾಹಿರ ಧರ್ಮದ ಮತಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿಲ್ಲ.…