ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ ಬಂತು ಬರೋಬ್ಬರಿ 11.6 ಕೋಟಿ ನೆರವು! ಮಾನವೀಯತೆ ಇನ್ನೂ ಇದೆ ಎಂದು ಸಾಬೀತು ಪಡಿಸಿದ…
Humanity : ಸೋಮವಾರದಿನ ಅವರ ಖಾತೆಗೆ ಯಾರೋ ಅನಾಮಧೇಯ ವ್ಯಕ್ತಿ ಬರೋಬ್ಬರಿ $1.4 ಮಿಲಿಯನ್ (ಸುಮಾರು 11 ಕೋಟಿ ರೂ.) ದೇಣಿಗೆ ನೀಡುತ್ತಾರೆ. ಆದರೆ ಅವರು ಯಾರೆಂದು ತಿಳಿಯೋದಿಲ್ಲ.