Rishab Shetty – Kamblihula : ಕಂಬ್ಳಿಹುಳ ಚಿತ್ರತಂಡಕ್ಕೆ ರಿಷಬ್ ಶೆಟ್ಟಿ ಸಾಥ್!!!
ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿ ಅಬ್ಬರಿಸಿದ ಕಾಂತಾರ ಸಿನಿಮಾದ ನಡುವೆ ಕೆಲವೊಂದು ಸಿನಿಮಾಗಳು ರಿಲೀಸ್ ಆಗಲು ಕಾತುರದಿಂದ ಕಾಯುತ್ತಿದ್ದವು. ಈ ನಡುವೆ ಸ್ಯಾಂಡಲ್ವುಡ್ನಲ್ಲಿ ಕಂಬ್ಳಿ ಹುಳ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾದ ಬಗ್ಗೆ ನಟ ರಿಷಬ್ ಶೆಟ್ಟಿ ಕೂಡ…