ನ್ಯಾಯಲಯದ ಮೆಟ್ಟಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟ ಇಡ್ತಲೆ ಹಾವು, ಏನೀ ಪ್ರಕರಣ ?
ಮನುಷ್ಯರು ಯಾವುದಾದರೂ ಪ್ರಕರಣದ ತನಿಖೆಗೆ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಪ್ರಾಣಿಗಳು ಇಲ್ಲವೇ ಬೇರೆ ಜೀವಿಗಳು ಕೋರ್ಟ್ ಒಳಗೆ ಪ್ರವೇಶಿಸಿದರೆ, ಆಕಸ್ಮಿಕವಾಗಿ ಬಂದಿರಬಹುದು ಎಂದು ಅಂದುಕೊಳ್ಳುವುದು ಸಹಜ.
ಬೆಕ್ಕಿಗೆ ಆಟ… ಇಲಿಗೆ ಪ್ರಾಣಸಂಕಟ ಎಂಬಂತೆ ಮನುಷ್ಯನ ದುರಾಸೆಗಾಗಿ ಎರಡು!-->!-->!-->…