Browsing Tag

Android 13

ಬರಲಿದೆ ಅಂಡ್ರಾಯ್ಡ್ 13 | ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಬರುತ್ತಾ ನೋಡಿ!

ಗೂಗಲ್‌ ಸಂಸ್ಥೆಯು ಹೊಸ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ ಇತ್ತೀಚಿಗೆ ಬಿಡುಗಡೆ ಮಾಡಿದೆ. ಆದರೆ ಆರಂಭದಲ್ಲಿ ಆಂಡ್ರಾಯ್ಡ್ 13 ಓಎಸ್ ಗೂಗಲ್‌ ಪಿಕ್ಸೆಲ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಹಾಗೇ ಕಳೆದ ತಿಂಗಳು ಕೆಲವು ಫೋನ್‌ಗಳು ಆಂಡ್ರಾಯ್ಡ್‌ 13 ಅಪ್‌ಡೇಟ್‌ ಪಡೆದಿದ್ದವು. ಇನ್ನೂ ಇತರೆ