ಪುರುಷರೇ ನೀವೆಷ್ಟು ಸ್ವೀಟ್ | ಮಹಿಳೆಯರೇ ನಿಮಗಿದು ಅನ್ವಯಿಸಲ್ಲ | ಅಂಕಿ ಅಂಶದಿಂದ ದೃಢ
ಸಾಮಾನ್ಯವಾಗಿ ಮಾತನಾಡುವ ಸಂದರ್ಭಗಳಲ್ಲಿ ಮಹಿಳಾ ಮಣಿಗಳಿಗೆ 'ಸೋ ಸ್ವೀಟ್' ಎಂದು ಕರೆಯುವುದು ಕೇಳಿರುತ್ತೇವೆ. ಆದರೆ ಭಾರತದಲ್ಲಿ ಸದ್ಯ ಪುರುಷರೇ 'ಸೋ ಸ್ವೀಟ್' ಎಂದು ಅಂಕಿ-ಅಂಶವೊಂದು ಕೂಡ ದೃಢಪಡಿಸಿದೆ.
ಅರೆ ಇದೇನಪ್ಪಾ ಅಂತ ಯೋಚಿಸುತ್ತಿದ್ದೀರಾ?? 35- 40 ರ ವಯೋಮಿತಿಯ ಆಸು ಪಾಸು!-->!-->!-->…