ಅನಂತಪುರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ !
ಬಬಿಯಾ ಇನ್ನು ಕೇವಲ ಒಂದು ನೆನಪು. ತನ್ನ ವಿಚಿತ್ರ ಮತ್ತು ವಿಶಿಷ್ಟ ಸ್ವಭಾವದಿಂದ ಜನಮನ ಗೆದ್ದಿದ್ದ ಬಬಿಯಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ದೈವ ಸ್ವರೂಪಿ ಬಬಿಯಾ ಇನ್ನಿಲ್ಲ. ಹಾಗಾದ್ರೆ, ಯಾರೀ ಬಬಿಯಾ?
ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪ ಅನಂತಪುರ ಎಂಬ ದೇವಾಲಯವಿದೆ. ಅನಂತಪುರ!-->!-->!-->…