Airtel

AirTel ಗ್ರಾಹಕರಿಗೆ ಭರ್ಜರಿ ಆಫರ್!

ಏರ್‌ಟೆಲ್ ತನ್ನ ಗ್ರಾಹಕರಿಗೆ ಉಚಿತ ಆಫರ್ ಘೋಷಿಸಿದೆ. ಅನ್‌ಲಿಮಿಟೆಡ್ ಕಾಲ್, 75 ಜಿಬಿ ಉಚಿತ ಡೇಟಾ, ಇದರ ಜೊತೆಗೆ 6 ತಿಂಗಳ ವರೆಗೆ ಅಮೇಜಾನ್ ಪ್ರೈಮ್ ಹಾಗೂ ಹಾಟ್‌ಸ್ಟಾರ್ ಸಂಪೂರ್ಣ ಉಚಿತವಾಗಿದೆ. ಏರ್ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿ ಈ ಸೌಲಭ್ಯವನ್ನು ಪಡೆದುಕೊಳ್ಳುಬಹುದು. ಅಷ್ಟು ಮಾತ್ರವಲ್ಲದೇ, ಏರ್‌ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆಯಡಿಯಲ್ಲಿ ಎರಡನೇ ಸಿಮ್ ಖರೀದಿಸಿದರೆ, ಈ ಉಚಿತ ಆಫರ್ ನಿಮ್ಮದಾಗಲಿದೆ. ಪ್ಲಾನ್ 499 ರೂಪಾಯಿ ಫ್ಯಾಮಿಲಿ ಪ್ಲಾನ್ ಹಾಕಿಕೊಂಡರೆ ಅನಿಯಮಿತ ಸ್ಥಳೀಯ ಕರೆ, ಎಸ್‌ಟಿಡಿ ಹಾಗೂ ರೋಮಿಂಗ್ …

AirTel ಗ್ರಾಹಕರಿಗೆ ಭರ್ಜರಿ ಆಫರ್! Read More »

ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ರಿಲಯನ್ಸ್ ಜಿಯೋ !!

ಸ್ಮಾರ್ಟ್‌ಫೋನ್ ಬಳಕೆದಾರರು ತಮಗಿಷ್ಟ ಬಂದಂತಹ ಟೆಲಿಕಾಂ ಕಂಪನಿಯ ರೀಚಾರ್ಜ್ ಪ್ಲಾನ್‌ಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪೆನಿಗಳ ರಿಚಾರ್ಜ್ ಪ್ಲಾನ್ ದರ ಏರಿಕೆಯಾಗುತ್ತಲೇ ಇದೆ. ಇದೀಗ ರಿಲಯನ್ಸ್ ಜಿಯೋ ತನ್ನ ಕೆಲವು ಯೋಜನೆಗಳ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಿ ಮತ್ತೊಮ್ಮೆ ಶಾಕ್ ನೀಡಿದೆ. ಹೌದು. ಕೆಲವು ಸಮಯದ ಹಿಂದೆ Jio ತನ್ನದೇ ಆದ ಅಗ್ಗದ ಫೀಚರ್ ಫೋನ್ JioPhone ಅನ್ನು ಬಿಡುಗಡೆ ಮಾಡಿತ್ತು. JioPhone ಬಳಕೆದಾರರಿಗೆ ಕಂಪನಿಯು ಕೆಲವು ವಿಶೇಷ ಯೋಜನೆಗಳನ್ನು ಕೂಡಾ ಪರಿಚಯಿಸಿತ್ತು. ಆದರೆ …

ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ರಿಲಯನ್ಸ್ ಜಿಯೋ !! Read More »

ಮೂರು ಅತ್ಯದ್ಭುತ ಹೊಸ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಏರ್‌ಟೆಲ್ !!

ಸ್ಮಾರ್ಟ್‌ಫೋನ್‌ ಬಳಕೆದಾರರು ಇಂಟರ್ನೆಟ್ ಸೌಲಭ್ಯ ಹೊಂದಿರುವುದು ಸಾಮಾನ್ಯ. ಆದರೆ ನಮ್ಮ ಮನೆಗಳಲ್ಲಿ, ಚಲನಚಿತ್ರಗಳನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಲು, ವೈಫೈ ಬಳಸುವುದು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿರುವ ವೈ-ಫೈ ವೇಗದಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ಅಥವಾ ನಿಮ್ಮ ಮನೆಗೆ ಉತ್ತಮ ವೈಫೈ ಸಂಪರ್ಕದ ಹುಡುಕಾಟದಲ್ಲಿದ್ದರೆ ಏರ್‌ಟೆಲ್ ಕಡೆಯಿಂದ ನಿಮಗೊಂದು ಸಿಹಿಸುದ್ದಿ ಇದೆ. ದೇಶದ ಖ್ಯಾತ ಟೆಲಿಕಾಂ ಆಪರೇಟರ್ ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯಾದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಅಡಿ ಮೂರು ಹೊಸ ಯೋಜನೆಗಳನ್ನು …

ಮೂರು ಅತ್ಯದ್ಭುತ ಹೊಸ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಏರ್‌ಟೆಲ್ !! Read More »

ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲು ಸಿದ್ಧವಾದ ಏರ್‌ಟೆಲ್, ಐಡಿಯಾ, ರಿಲಯನ್ಸ್ ಜಿಯೋ!

ಕಳೆದ ವರ್ಷವಷ್ಟೇ, ಟೆಲಿಕಾಂ ಆಪರೇಟರ್ ಗಳಾದ ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದೀಗ ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲಿದ್ದು, ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಮತ್ತೆ ಹೆಚ್ಚಿಸಲು ಸಿದ್ಧವಾಗಿದೆ. ವರದಿಯ ಪ್ರಕಾರ, ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇಕಡಾ 10-12 ರಷ್ಟು ಹೆಚ್ಚಳವನ್ನು ತರಲು ಯೋಜಿಸುತ್ತಿವೆ, ಇದರಿಂದಾಗಿ ಎಆರ್ಪಿಯನ್ನು ಕ್ರಮವಾಗಿ 200, 185 ಮತ್ತು 135 ರೂ.ಗೆ 2022 ರ ದೀಪಾವಳಿ ವೇಳೆಗೆ …

ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲು ಸಿದ್ಧವಾದ ಏರ್‌ಟೆಲ್, ಐಡಿಯಾ, ರಿಲಯನ್ಸ್ ಜಿಯೋ! Read More »

ತಾಯಂದಿರೇ ಗಮನಿಸಿ : ಪ್ರತಿ ತಿಂಗಳು 7000 ರೂ, ಹೆರಿಗೆ ರಜೆ 26 ವಾರ !

ಉದ್ಯೋಗಕ್ಕೆ ಹೋಗುವ ಗರ್ಭಿಣಿ ಮಹಿಳೆಯರಿಗೆ ಕಂಪನಿ ಹೆರಿಗೆ ರಜೆ ನೀಡುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ. ಇದರ ಮುಂದುವರಿದ ಭಾಗವಾಗಿ ಇಲ್ಲೊಂದು ಕಂಪನಿ ಹೊಸ ಉಪ ಕ್ರಮಗಳನ್ನು ಘೋಷಿಸಿದೆ. ಇದೀಗ ತಾಯಂದಿರಾದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 7000 ರೂಪಾಯಿ ಕೊಡುವುದಾಗಿ ಕಂಪನಿ ತಿಳಿಸಿದೆ. ಈ ಆಫರ್ ನೀಡಿರುವುದು ಟೆಲಿಕಾಂ ಆಪರೇಟರ್ ಏರ್ಟೆಲ್. ಮಗುವಿಗೆ 18 ತಿಂಗಳು ತುಂಬುವವರೆಗೆ ವಿಶೇಷ ಮಾಸಿಕ ಭತ್ಯೆ ರೂ 7,000 ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಮಕ್ಕಳನ್ನು ದತ್ತು ಪಡೆದ ತಾಯಂದಿರಿಗೂ ವಿಶೇಷ …

ತಾಯಂದಿರೇ ಗಮನಿಸಿ : ಪ್ರತಿ ತಿಂಗಳು 7000 ರೂ, ಹೆರಿಗೆ ರಜೆ 26 ವಾರ ! Read More »

ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶದ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದು. ಸದ್ಯ ಮಾರುಕಟ್ಟೆಯಲ್ಲಿ ಅಷ್ಟೊಂದು ಪ್ರಬಲ ಕಂಪನಿಯಾಗಿ ಹೊರಹೊಮ್ಮದಿದ್ದರೂ, ತನ್ನದೇ ಆದ ವಿಶಿಷ್ಟ ಹೆಸರನ್ನಂತೂ ಮಾಡಿದೆ. ಬಿಎಸ್ ಎನ್ಎಲ್ ಎಂದರೆ ‘ಬೋತ್ ಸೈಡ್ ನಾಟ್ ಲಿಸನಿಂಗ್’ ಎಂದು ಮೂಗು ಮುರಿಯುತ್ತಿದ್ದ ಸಾರ್ವಜನಿಕರಲ್ಲಿ ಇದೀಗ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಪ್ರೇಮ ಹುಟ್ಟಿಕೊಂಡಿದೆ. ಹೌದು, ಬಿಎಸ್ಎನ್ಎಲ್ ಬಳಕೆಯೇ ಲೇಸು ಎಂದು ಹಲವರು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟಕ್ಕೂ ಹೀಗೆ ಜನರಲ್ಲಿ ಇದ್ದಕ್ಕಿದ್ದಂತೆ ಬಿಎಸ್‌ಎನ್‌ಎಲ್‌ನತ್ತ ಒಲವು ಮೂಡಲು …

ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!! Read More »

ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ

ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದವರೇ ಇಲ್ಲ. ಮೊಬೈಲ್ ಬಳಸಬೇಕೆಂದರೆ ರೀಚಾರ್ಜ್ ಮಾಡಿಸಲೇಬೇಕು. ಆದರೆ ಇದೀಗ ರೀಚಾರ್ಜ್ ಮಾಡಿಸುವುದು ತುಂಬಾನೇ ದುಬಾರಿಯಾಗಿ ಹೋಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಂತೆ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ರೀಚಾರ್ಜ್ ದರಗಳನ್ನು ಏರಿಸುವ ಮೂಲಕ ದೇಶದಾದ್ಯಂತ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ದೇಶದ ನಂ.1 ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ, ಇದೇ ಡಿಸೆಂಬರ್ 1, 2021 ರಿಂದ ತನ್ನ ಪ್ರಿಪೇಯ್ಡ್ ಸುಂಕದ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ತನ್ನ …

ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ Read More »

ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ ಏರ್ಟೆಲ್ |ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ!

ನವದೆಹಲಿ : ಭಾರತದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್ ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ ಮಾಡಿದೆ. ಈ ಕುರಿತು ಇಂದು ಭಾರ್ತಿ ಏರ್ಟೆಲ್ ಅಧಿಕಾರಿಗಳು ದರ ಏರಿಕೆ ಘೋಷಣೆ ಮಾಡಿದ್ದು, ಭಾರತೀಯ ವಿವಿಧ ಯೋಜನೆಗಳಿಗೆ ಟೆಲಿಕಾಂ ಆಪರೇಟರ್ ತನ್ನ ಪ್ರೀಪೇಯ್ಡ್ ಯೋಜನೆಯ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ತಿಳಿಸಿದೆ.ಹೊಸ ದರಗಳು ಕರೆ ಯೋಜನೆಗಳಿಗೆ ಶೇ. 20 ರಷ್ಟು ಹೆಚ್ಚಳ ಮಾಡಿದರೆ, ಅನಿಯಮಿತ …

ಗ್ರಾಹಕರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ ಏರ್ಟೆಲ್ |ಡೇಟಾ ಮತ್ತು ಕರೆಗಳ ದರ ಶೇ.20 ರಿಂದ 25ರಷ್ಟು ಏರಿಕೆ! Read More »

error: Content is protected !!
Scroll to Top