Husband -wife Relation: ಗಂಡ ಹೆಂಡತಿಯ ಮುನಿಸು ಉಂಡು ಮಲಗುವ ತನಕ ಎಂಬ ಮಾತು ಹೆಚ್ಚು ಪ್ರಚಲಿತ. ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಬ್ಬರ ನಡುವೆ ಹೊಂದಾಣಿಕೆ (Mutual Understanding)ಅತ್ಯಗತ್ಯ.…
ಮದುವೆ ಸಮಯದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಬೇಸರಗೊಂಡು ಕಣ್ಣು ಒದ್ದೆ ಮಾಡಿಕೊಳ್ಳುವ ಪ್ರಸಂಗ ಸಾಮಾನ್ಯ. ಜೀವನದ ಅವಿಭಾಜ್ಯ ಅಂಗವಾಗಿದ್ದ ಪೋಷಕರನ್ನು ಬಿಟ್ಟು ತಾಳಿ ಕಟ್ಟಿದ ಪತಿಯ ಕೈ ಹಿಡಿದು ಮುಂದೆ ಸಾಗಬೇಕಾದಾಗ ಪ್ರತಿ ಹೆಣ್ಣು ಮಗಳಿಗೂ ಕೂಡ ದುಃಖದ ಛಾಯೆ ಆವರಿಸುತ್ತದೆ. ಆದರೆ , ಸಾಮಾಜಿಕ!-->…