ಯಶ್ ಮುಂದಿನ ಚಿತ್ರಕ್ಕೆ ಕರಾವಳಿ ಹುಡುಗಿ

ಭಾರತೀಯ ಚಿತ್ರರಂಗದಲ್ಲಿಯೇ ಈಗಿನ ಮಟ್ಟಿಗೆ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅನ್ನಬಹುದು. ಈಗ `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ದೃಷ್ಟಿ ಯಶ್ ಮುಂದಿನ ಚಿತ್ರದ ಮೇಲೆ ಕೂತಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅದರ ಸ್ಟೋರಿ ಎಂತಾದ್ದು, ಅವರ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ನಿರಂತರ ಪ್ರಶ್ನೆಗಳು ಸಿನಿ ಪ್ರಿಯರಲ್ಲಿ ಕಾಡುತ್ತಿವೆ. ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಯಶ್ …

ಯಶ್ ಮುಂದಿನ ಚಿತ್ರಕ್ಕೆ ಕರಾವಳಿ ಹುಡುಗಿ Read More »