ನಿಮ್ಮ ಬಳಿ 2000 ರೂ. ನೋಟು ಇದೆಯಾ ? ಹಾಗಾದರೆ ಈ ಮಹತ್ವದ ಮಾಹಿತಿ ನಿಮಗಾಗಿ!
2016 ರಲ್ಲಿ, ರಾತ್ರೋ ರಾತ್ರಿ 500,1000 ರೂ. ಗಳ ನೋಟು ಅಮಾನ್ಯಗೊಳಿಸಿ ಜನತೆಗೆ ಶಾಕ್ ಕೊಟ್ಟ ನರೆಂದ್ರ ಮೋದಿಯವರು ಬ್ಲ್ಯಾಕ್ ಮನಿಯ ಹರಿವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ದೊಡ್ಡ ನೋಟುಗಳ ಕೊರತೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2000 ರೂಪಾಯಿ!-->…