ಶಾಕಿಂಗ್ ನ್ಯೂಸ್ : 10 ನೇ ತರಗತಿಯ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ದುಷ್ಕರ್ಮಿಗಳು! ವೀಡಿಯೋ ವೈರಲ್, ಅಮಾನವೀಯ ವರ್ತನೆಗೆ ಎಲ್ಲೆಡೆ ಆಕ್ರೋಶ!!!

ದಲಿತರ ಮೇಲೆ ದೌರ್ಜನ್ಯ ಮಾಡುವಂತ ಬಹಳಷ್ಟು ಘಟನೆಗಳು ಇತ್ತೀಚೆಗೆ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ 10 ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಾಲು ನೆಕ್ಕುವಂತೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಮೃಗೀಯ ಕೃತ್ಯ ನಡೆದಿರುವುದು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ. ಜಾತಿ ಆಧಾರಿತ ಹಿಂಸಾಚಾರ ಇದಾಗಿದೆ ಎಂದೇ ಹೇಳಬಹುದು. ಈ ಘಟನೆ ಎಪ್ರಿಲ್ 10 ರಂದು ನಡೆದಿದೆ. ಸೋಮವಾರ ಸಾಮಾಜಿಕ …

ಶಾಕಿಂಗ್ ನ್ಯೂಸ್ : 10 ನೇ ತರಗತಿಯ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ದುಷ್ಕರ್ಮಿಗಳು! ವೀಡಿಯೋ ವೈರಲ್, ಅಮಾನವೀಯ ವರ್ತನೆಗೆ ಎಲ್ಲೆಡೆ ಆಕ್ರೋಶ!!! Read More »