ಚಾಲೆಂಜ್ ನಲ್ಲಿ ಸೋತ ಗಡ್ಕರಿ | MP ಗೆ ನೀಡಲೇಬೇಕು ಈಗ ಬರೋಬ್ಬರಿ 32 ಸಾವಿರ ಕೋಟಿ!!!
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶದ ಸಂಸದರಿಗೆ ಸವಾಲು ಹಾಕಿದ್ದು , ಆಲ್ಲಿನ ಸಂಸದರು ಸವಾಲಿನಲ್ಲಿ ಗೆದ್ದಿರುವ ಕಾರಣ ಗಡ್ಕರಿಯವರು 32 ಸಾವಿರ ಕೋಟಿ ರೂ. ನೀಡಬೇಕಿದೆ.
ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ ಸಂದರೊಬ್ಬರು ತಮ್ಮ!-->!-->!-->…