1970ರ ಸ್ಟೀವ್ ಜಾಬ್ಸ್ ಚಪ್ಪಲಿ ಕೋಟಿಗಟ್ಟಲೇ ರೂಪಾಯಿಗೆ ಸೇಲಾಯ್ತು!
ಶ್ರೇಷ್ಠ ಮಹನೀಯರು ಬಳಸುವ ವಸ್ತುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಡಿಮ್ಯಾಂಡ್ ಇರುವುದು ಸಹಜ. ಅದರಲ್ಲೂ ಪ್ರತಿಷ್ಟಿತ ಹುದ್ದೆಯಲ್ಲಿರುವ ಪಾಪ್ಯುಲರ್ ವ್ಯಕ್ತಿಗಳ ವಸ್ತುಗಳು ದುಬಾರಿ ಬೆಲೆಗೆ ಹರಾಜಿಗೆ ಬರುತ್ತವೆ. ಅದೇ ರೀತಿ, ಇದೀಗ,ಆಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು!-->…