JDS : ಪಕ್ಷ ಬಿಡೊ JDS ನಾಯಕರಿಗೆಲ್ಲ ಬಿಗ್ ಶಾಕ್ !! ದೇವೇಗೌಡರು ಮಾಡಿದ್ರು ಮಾಸ್ಟರ್ ಪ್ಲಾನ್
ರಾಜ್ಯದಲ್ಲಿ ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಎರಡು ಪಕ್ಷಗಳಲ್ಲಿ ಕೆಲವು ನಾಯಕರು ಅತೃಪ್ತತರಾಗಿದ್ದಾರೆ. ಅದರಲ್ಲಿಯೂ ಕೂಡ ಜೆಡಿಎಸ್ ನ ಅಲ್ಪ ಸಂಖ್ಯಾತರ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ರಹಸ್ಯವಾಗಿ ಹಾಗೂ ಗೌಪ್ಯವಾಗಿ ಸಭೆ…