PPF Investment: ಸಾರ್ವಜನಿಕ ಭವಿಷ್ಯ ನಿಧಿಯ ಈ 5 ಪ್ರಯೋಜನಗಳ ಬಗ್ಗೆ ತಿಳಿದಿದ್ದೀರಾ ?! ಗೊತ್ತಾದ್ರೆ ಇಂದೇ ಹೂಡಿಕೆ…
PPF Investment: ಭಾರತದಲ್ಲಿ ಸರ್ಕಾರ-ಬೆಂಬಲಿತ ಉಳಿತಾಯ ಮತ್ತು ಆಕರ್ಷಕ ಬಡ್ಡಿದರಗಳು, ತೆರಿಗೆ ಪ್ರಯೋಜನಗಳು ಮತ್ತು ಕಡಿಮೆ ಅಪಾಯಕ್ಕೆ ಹೆಸರುವಾಸಿಯಾಗಿರುವ PPF ಅಥವಾ ಸಾರ್ವಜನಿಕ ಭವಿಷ್ಯ ನಿಧಿ ದೇಶದ ಅತ್ಯಂತ ಉತ್ತಮ ಹೂಡಿಕೆಯ ಮಾರ್ಗವಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿ (PPF…