ಬರೋಬ್ಬರಿ 27 ವರ್ಷಗಳಿಂದ ಆಹಾರ ಸೇವಿಸದೆ ಇದ್ದ ಹೀರಾ ರತನ್ ಮಾಣೆಕ್ ಇನ್ನಿಲ್ಲ !

ಕೇರಳ ( ಕೋಝಿಕ್ಕೋಡ್) : ಆಹಾರ ಸೇವನೆಯಿಲ್ಲದೆ ಬದುಕಿದ್ದ ಹೀರಾ ರತನ್ ಮಾಣೆಕ್ ತಮ್ಮ 84 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ‌. ಸೂರ್ಯನ ಬೆಳಕಿನ ಶಕ್ತಿಯ ಪ್ರಚಾರಕ, ಹಾಗೂ ಗುಜರಾತಿನ ಉದ್ಯಮಿಯಾಗಿರುವ ಕೋಝಿಕೋಡ್ ನ ಚಕೋರತುಕುಲಂನಲ್ಲಿರುವ ತಮ್ಮ‌ ಫ್ಲ್ಯಾಟ್ ನಲ್ಲಿ ಇವರು ನಿಧನರಾಗಿದ್ದಾರೆ‌. ಬರೋಬ್ಬರಿ 27 ವರ್ಷಗಳಿಂದ ಅನ್ನಾಹಾರವಿಲ್ಲದೆ ಬದುಕಿದ್ದ ಮಾಣಿಕ್ ಅವರು ನಮ್ಮನ್ನು ಅಗಲಿದ್ದಾರೆ. 1995 ರಲ್ಲಿ ಈ ವಿಶಿಷ್ಟ ಉಪವಾಸದ ಪ್ರಯೋಗಕ್ಕೆ ಇವರು ಮುಂದಾಗಿದ್ದರು. ಸೌರಶಕ್ತಿ ಮತ್ತು ನೀರನ್ನು ಮಾತ್ರ ಬಳಸಿಕೊಂಡು ತಮ್ಮ …

ಬರೋಬ್ಬರಿ 27 ವರ್ಷಗಳಿಂದ ಆಹಾರ ಸೇವಿಸದೆ ಇದ್ದ ಹೀರಾ ರತನ್ ಮಾಣೆಕ್ ಇನ್ನಿಲ್ಲ ! Read More »