ಹರೇಕಳ ಗ್ರಾಮ ಪಂಚಾಯಿತಿ ಕಟ್ಟಡದ ಗೋಡೆಯ ಮೇಲೆ ಹರೇಕಳ ಹಾಜಬ್ಬರ ಚಿತ್ರ| ಅಕ್ಷರ ಸಂತನಿಗೆ ಮತ್ತೊಮ್ಮೆ ಸಂದ ಗೌರವ
ಕಿತ್ತಳೆ ಹಣ್ಣನ್ನು ಮಾರಿ ತನ್ನೂರಿನಲ್ಲಿ ಶಾಲೆ ಕಟ್ಟಿದ್ದ ಹಾಜಬ್ಬ ಅವರಿಗೆ ಹರೇಕಳ ಗ್ರಾಮ ಪಂಚಾಯಿತಿಯವರು, ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಹಾಜಬ್ಬ ಅವರ ಚಿತ್ರ ಬಿಡಿಸುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.
ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ!-->!-->!-->…