ಅಡಿಕೆ ತಿಂದರೆ ಆರೋಗ್ಯಕ್ಕೆ ಇದೆ ಹಲವು ಲಾಭ!!!

ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು.. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮನಸ್ಸಿಗೆ ತಂಪು.. ವೀಳ್ಯೆದೆಲೆ ಹಾಗೂ ಅಡಿಕೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಊಟದ ರುಚಿಗೆ ಉಪ್ಪಿನಕಾಯಿಯಂತೆ ಊಟದ ಬಳಿಕ ಎಲೆ ಅಡಿಕೆ ಇಲ್ಲದೆ ಹೋದರೆ, ಊಟ ಅಪೂರ್ಣ ಎಂದೇ ಪರಿಗಣಿಸಲಾಗುತ್ತದೆ. ಬಹುಪಯೋಗಿ ಅಡಿಕೆ ಪೂಜೆಗಳಲ್ಲಿ ಮಾತ್ರವಲ್ಲದೆ ಪ್ರತಿ ಶುಭ ಕಾರ್ಯಗಳಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡುಬಿಟ್ಟಿದೆ. ತೆಂಗಿನ ಮರವನ್ನೇ ಹೋಲಿಸುವ ಅಡಿಕೆ ಮರವು ಬಹಳ ದುಬಾರಿಯಾಗಿದ್ದು, ಅಡಿಕೆ ತೆಂಗಿನಕಾಯಿಗಿಂತ ಗಾತ್ರದಲ್ಲಿ ಚಿಕ್ಕದಾದರೂ ಬೇಡಿಕೆಯಲ್ಲಿ ದೊಡ್ಡಣ್ಣ. ಹೊರದೇಶದಲ್ಲೂ ಕೂಡ …

ಅಡಿಕೆ ತಿಂದರೆ ಆರೋಗ್ಯಕ್ಕೆ ಇದೆ ಹಲವು ಲಾಭ!!! Read More »