ಹೆಣ್ಮಕ್ಕಳೇ ಗಮನಿಸಿ | ಮುಟ್ಟಾದಾಗ ತುಂಬಾ ನೋವಾಗುತ್ತದೆಯೇ ? ನೋವು ಕಡಿಮೆ ಮಾಡುವ 5 ಆಹಾರ ಇಲ್ಲಿದೆ

ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಪ್ರಮುಖ ಕಾರಣವಾಗಿದೆ. ಇದು ನಿಮ್ಮ ಮಾಸಿಕ ಋತು ಸ್ರಾವದ ಸಮಯದಲ್ಲಿ ತಲೆನೋವು, ವಾಕರಿಕೆ, ಮೈಗ್ರೇನ್, ಮೂಡ್ ಸ್ವಿಂಗ್ಸ್, ದೇಹದ ಸೆಳೆತ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ. ಪಿರಿಯಡ್ ಅಥವಾ ನಿಮ್ಮ …

ಹೆಣ್ಮಕ್ಕಳೇ ಗಮನಿಸಿ | ಮುಟ್ಟಾದಾಗ ತುಂಬಾ ನೋವಾಗುತ್ತದೆಯೇ ? ನೋವು ಕಡಿಮೆ ಮಾಡುವ 5 ಆಹಾರ ಇಲ್ಲಿದೆ Read More »