ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾವಣೆ ತಂದ ಸರಕಾರ!!!

ನಿಮ್ಮ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಅಥವಾ ಮಾಡಿದ್ದರೆ, ಮಾಡಲು ಪ್ಲಾನ್ ಮಾಡಿದ್ದಾರೆ ತಪ್ಪದೆ ಈ ಸುದ್ದಿ ಓದಿ. ಸರ್ಕಾರದ ಈ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಮಗಳು 21 ವರ್ಷಗಳಲ್ಲಿ ಮಿಲಿಯನೇರ್ ಆಗುತ್ತಾಳೆ. ಈ ಯೋಜನೆಯಲ್ಲಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ, ಈ ವಿಶೇಷ ಯೋಜನೆಗಾಗಿ ಪ್ರತಿದಿನ 416 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ, ನಿಮ್ಮ ಮಗಳಿಗೆ 65 ಲಕ್ಷ ರೂಪಾಯಿ ಸಿಗಲಿದೆ. ಹೇಗೆ ಇಲ್ಲಿದೆ ನೋಡಿ.. ಸುಕನ್ಯಾ ಸಮೃದ್ಧಿ …

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾವಣೆ ತಂದ ಸರಕಾರ!!! Read More »