“ಶಿವಲಿಂಗ”ಕ್ಕೆ ಸಾರಾಯಿ ‘ಅಭಿಷೇಕ’ ಮಾಡಿದ ಯುವಕರು

ಹಿಂದೂ ಧರ್ಮದಲ್ಲಿ ದೇವ ದೇವರುಗಳಿಗೆ ಭಕ್ತಿ ಭಾವನೆ ಇದೆ. ಆದರೆ ಯುವಕರಿಬ್ಬರು ಶಿವಲಿಂಗಕ್ಕೆ ಬಿಯರ್ ನಿಂದ ಅಭಿಷೇಕ ಮಾಡಿದ್ದಾರೆ. ಇಂತಹ ಹೀನಾಯ ಕೃತ್ಯಕ್ಕೆ ಜನ ಛೀ ಥೂ ಅಂತಿದ್ದಾರೆ. ಯುವಕರಿಬ್ಬರು ತಮ್ಮ ಪಾಡಿಗೆ ತಾವು ಬಿಯರ್ ಕುಡಿದು ಸುಮ್ನಿರೋ ಬದಲು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ. ಇದೀಗ ಇವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಅದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಕಾಲುವೆಯ ದಡದಲ್ಲಿ ಒಬ್ಬ ಯುವಕ ತಾನು ಬಿಯರ್ ಕುಡಿಯುತ್ತಿದ್ದರೆ, ಮತ್ತೊಬ್ಬ ಅಲ್ಲಿರುವ ಶಿವಲಿಂಗದ …

“ಶಿವಲಿಂಗ”ಕ್ಕೆ ಸಾರಾಯಿ ‘ಅಭಿಷೇಕ’ ಮಾಡಿದ ಯುವಕರು Read More »