ಸಾಮೂಹಿಕ ವಿವಾಹ

ಮದುವೆಯ ಮಂಟಪದಲ್ಲಿ ವರ ವಧುವಿಗೆ ನೀಡಿದ ‘ಕಿಸ್’ | ಕಿಸ್ ನಿಂದಾಗಿ ಮದುವೆ ಕ್ಯಾನ್ಸಲ್ ಎಂದ ವಧು! ದಂಗಾದ ವರ!

‘ಮದುವೆ’ ಅನ್ನೋ ಮೂರು ಅಕ್ಷರದ ಪದ ಎರಡು ಸಂಬಂಧಗಳನ್ನು ಬೆಸೆಯುವ ಶುಭಕಾರ್ಯ. ಆದರೆ ಈಗ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಮದುವೆಯನ್ನೇ ನಿಲ್ಲಿಸುತ್ತಾರೆ. ಇಂದಿನವರಿಗೆ, ಮುಂಚಿನವರಂತೆ ತಾಳ್ಮೆ, ಸಮಾಧಾನ ಇಲ್ಲವೇ ಇಲ್ಲಾ. ಕೆಲವೊಂದು ಗಂಭೀರ ಕಾರಣಗಳಿಗೆ ಮದುವೆಯನ್ನು ನಿಲ್ಲಿಸಿದರೆ ಕೆಲವೊಂದು ತೀರಾ ಹಾಸ್ಯಾಸ್ಪದ ಎನ್ನೋ ವಿಷಯಗಳಿಗೂ ಮದುವೆಯನ್ನು ನಿಲ್ಲಿಸಿದ ನಿದರ್ಶನಗಳಿವೆ. ವರ ಮುತ್ತು ಕೊಟ್ಟನೆಂದು ವಧು ಮದುವೆಯನ್ನೇ ನಿಲ್ಲಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವೆಂಬರ್ 26ರಂದು …

ಮದುವೆಯ ಮಂಟಪದಲ್ಲಿ ವರ ವಧುವಿಗೆ ನೀಡಿದ ‘ಕಿಸ್’ | ಕಿಸ್ ನಿಂದಾಗಿ ಮದುವೆ ಕ್ಯಾನ್ಸಲ್ ಎಂದ ವಧು! ದಂಗಾದ ವರ! Read More »

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ನಡೆಯುವ ಸಾಮೂಹಿಕ ಉಚಿತ ವಿವಾಹ ಸಮಾರಂಭ ಇಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಈ ವರ್ಷದ ಸಾಮೂಹಿಕ ವಿವಾಹವು ಎ. 27ರಂದು ಸಂಜೆ 6.30ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದ್ದು, 188 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಚಲನಚಿತ್ರ ನಟ ಗಣೇಶ್‌, ಕಂದಾಯ ಸಚಿವ ಆರ್‌. ಅಶೋಕ್‌ ವಿಶೇಷ ಉಪಸ್ಥಿತರಿರುವರು. ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 1972ರ ಮೊದಲ ವಿವಾಹ ಸಮಾರಂಭದಲ್ಲಿ 88 ವಧೂ ವರರು ದಾಂಪತ್ಯಜೀವನಕ್ಕೆ …

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ Read More »

error: Content is protected !!
Scroll to Top