ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ?

ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾದ ಮುಟ್ಟಿನ ಸಮಯದಲ್ಲಿ ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಸಮಯದಲ್ಲಿ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು. ಮುಟ್ಟಿನ ನೋವಿಗಿಂತಲೂ ಆ ಸಮಯವನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ರಕ್ತಸ್ರಾವದ ಜೊತೆಗೆ ಕಿರಿಕಿರಿಯ ಅನುಭವದಿಂದ ಬಹುತೇಕ ಮಹಿಳೆಯರು ಗುಂಪಿನಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುವಂತಾಗುತ್ತದೆ. ಶುಚಿತ್ವದ ದೃಷ್ಠಿಯಿಂದ ಬಟ್ಟೆಗಳಲ್ಲಿ ಕಲೆಗಳಾಗದಂತೆ ಮಹಿಳೆಯರು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವುದು ಸಾಮಾನ್ಯ. ಕೆಲವರಲ್ಲಿ ಋತುಚಕ್ರದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ …

ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ? Read More »