Personal finance : ಸಂಬಳದ ಖಾತೆಗೆ ಹಣ ವರ್ಗಾವಣೆಯಾಗ್ತಿದೆಯೇ? ಹಾಗಾದರೆ ಈ ವಿಷ್ಯ ತಿಳಿದಿರಿ!!!

ಇಂದಿನ ಡಿಜಿಟಲ್ ಯುಗದಲ್ಲಿ ಹಣ ಉಳಿತಾಯ ಅತಿ ಅವಶ್ಯಕವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟನಿಂದ ತಪ್ಪಿಸಲು ನೆರವಾಗುತ್ತದೆ. ಅದರಲ್ಲೂ ಕಾಲ ಬದಲಾದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿ, ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಸರಳ ರೀತಿಯಲ್ಲಿ ವ್ಯವಹಾರ ನಡೆಸಲು ಅನುವು ಮಾಡಿಕೊಟ್ಟಿದೆ. ಬ್ಯಾಂಕ್ ಖಾತೆಯಲ್ಲಿ ಅನೇಕ ವಿಧಗಳಿದ್ದು, ಉಳಿತಾಯ ಖಾತೆ ಹಾಗೂ ಸಂಬಳದ ಖಾತೆ ಮುಖ್ಯ ಪಾತ್ರ ವಹಿಸುತ್ತದೆ. ಸಂಬಳವನ್ನು ನಗದು ರೂಪದಲ್ಲಿ ನೀಡುವ ಹಾಗೂ ಪಡೆಯುವ ಎರಡೂ ಪದ್ಧತಿ ಈಗಿಲ್ಲ.ಈಗ ಡಿಜಿಟಲ್ ಯುಗದ್ದೇ ಕಾರುಬಾರು. …

Personal finance : ಸಂಬಳದ ಖಾತೆಗೆ ಹಣ ವರ್ಗಾವಣೆಯಾಗ್ತಿದೆಯೇ? ಹಾಗಾದರೆ ಈ ವಿಷ್ಯ ತಿಳಿದಿರಿ!!! Read More »