News Fertility surgery: 13ನೇ ಮಗುವಿಗೆ ಜನ್ಮ ನೀಡಿದ ತಂದೆ, ಕೊನೆಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ! ಪ್ರವೀಣ್ ಚೆನ್ನಾವರ Apr 4, 2023 ಈ ಬಗ್ಗೆ ದಂಪತಿಗೆ ಮನವರಿಕೆ ಮಾಡಿಕೊಟ್ಟು, ಈರೋಡ್ ಜಿಲ್ಲೆಯ ಅಂದಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಾದಯ್ಯನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ