Udupi: ಸ್ಕೂಟಿಯಲ್ಲಿ ಐದು ಮಂದಿ ಪ್ರಯಾಣ; ಪ್ರಕರಣ ದಾಖಲು, ಭರ್ಜರಿ ದಂಡ!
Udupi: ಸ್ಕೂಟಿವೊಂದರಲ್ಲಿ ನಾಲ್ಕು ಮಂದಿ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಮಣಿಪಾಲ ಪೊಲೀಸರು ಸ್ಕೂಟರನ್ನು ರವಿವಾರ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.