ಬೆಳಗಾವಿಯಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ | ಲವ್ ಜಿಹಾದ್ ತಡೆಗಟ್ಟಲು ಆಯೋಜನೆ!!
ಭಾರತದಾದ್ಯಂತ ಇಂದು ಅಂತರ್ಜಾತಿ ವಿವಾಹದ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಹಲವರು ಇದಕ್ಕೆ ಪ್ರೋತ್ಸಾಹ ನೀಡಿದರೆ ಇನ್ನು ಕೆಲವರು ಇದನ್ನು ವಿರೋದಿಸುತ್ತಲೇ ಬಂದಿದ್ದಾರೆ. ತನ್ನ ಧರ್ಮದವರಲ್ಲದ ಇತರ ಧರ್ಮದ ಯುವಕ, ಯುವತಿಯರನ್ನು ಮದುವೆಯಾಗುವುದನ್ನು ಹಾಗೂ ಲವ್ ಜಿಹಾದ್ ನಂತಹ ಪ್ರಕರಣಗಳನ್ನು!-->…