Browsing Tag

ಶ್ರೀ ಎಲ್ಯಣ್ಣ ಮಲೆಕುಡಿಯ

shree Elyanna Malekudia: ಪರಿಸರ ಪ್ರೇಮಿ ಶ್ರೀ ಎಲ್ಯಣ್ಣ ಮಲೆಕುಡಿಯ, ನೆರಿಯ ಅಸ್ತಂಗತ; ಪಶ್ಚಿಮ ಘಟ್ಟಗಳ ಕಾಡುಗಳ…

ಆದಿವಾಸಿಗಳ ಪರ ಹೋರಾಟಗಾರ, ಪರಿಸರ ಪ್ರೇಮಿ ಶ್ರೀ ಎಲ್ಯಣ್ಣ ಮಲೆಕುಡಿಯ, ನೆರಿಯರವರು ಅಕಾಲಿಕ ಅಸ್ತಂಗತರಾಗಿದ್ದಾರೆ. ಪಶ್ಚಿಮ ಘಟ್ಟಗಳ ಕಾಡು ಕಣ್ಣೀರು ಕರೆದಿದೆ. ಆದಿವಾಸಿಗಳ ಪರ ಹೋರಾಟಗಾರ, ಪರಿಸರ ಪ್ರೇಮಿ, ಶ್ರೀ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ…