Browsing Tag

ಶ್ರೀಮಂತ ಬೆಳ್ಳಿ ವ್ಯಾಪಾರ

ಅಂದು ದೆಹಲಿಯ ಅತಿ ಸಿರಿವಂತ ಮಹಿಳೆಯಾಗಿದ್ದಾಕೆ, ಇಂದು ಬೀದಿ ಬದಿಯ ಪುಸ್ತಕ ವ್ಯಾಪಾರಿ! ರಾಣಿಯಂತೆ ಮೆರೆದು, ಬೀದಿಯಲ್ಲಿ…

ಈಕೆ ಒಂದು ಕಾಲದಲ್ಲಿ ದೆಹಲಿಯ ಅತ್ಯಂತ ಶ್ರೀಮಂತ ಮಹಿಳೆಯರಲ್ಲೊಬ್ಬಳು. ಅರಬ್ ಪತಿಯೊಡನೆ ಕೋಟಿಗಟ್ಟಲೆ ಹಣ, ಮೂರ್ನಾಲ್ಕು ಕಾರುಗಳ ಒಡತಿಯಾಗಿ ಮೆರೆಯುತ್ತಿದ್ದವಳು. ಒಂದೊಮ್ಮೆ ದೇಶದ ರಾಜಧಾನಿ ದೆಹಲಿಯ ಅತಿ ಸಿರಿವಂತ ಮಹಿಳೆ ಎನ್ನುವ ಖ್ಯಾತಿಯೂ ಈಕೆಯ ಪಾಲಿಗಿತ್ತು. ಆದರಿಂದು ಪುಸ್ತಕ ಮಾರುತ್ತಾ