ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ( ಮಂಪರು) ಪರೀಕ್ಷೆಗೆ ಕೋರ್ಟ್‌ ಅನುಮತಿ

ದೆಹಲಿಯ ಶ್ರದ್ಧಾ ವಾಕರ್ ಕೊಲೆ ಇಡೀ ದೇಶವೇ ಬೆಚ್ಚಿ ಬೀಳಿಸಿದ್ದು ನೂರು ಪ್ರತಿಶತಃ ನಿಜ. ಪ್ರೀತಿಸಿ ಮೋಹಿಸಿ ಮದುವೆಯಾಗು ಎಂದಾಗ ನಡೆದಿರುವ ಈ ಕೊಲೆ ಪ್ರಕರಣ ಅದರಲ್ಲೂ ತಾನು ಪ್ರೀತಿಸಿದವಳ ದೇಹವನ್ನು ಕರುಣೆ ಇಲ್ಲದೆ 35 ಭಾಗ ಮಾಡಿ ಎಲ್ಲೆಂದರಲ್ಲಿ ಬಿಸಾಡಿದ ಘಟನೆ ನಿಜಕ್ಕೂ ಯಾರೇ ಕ್ಷಮಿಸುವಂಥದ್ದಲ್ಲ. ನಂತರದ ಘಟನೆಯಲ್ಲಿ ಈ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ನನ್ನು ಪೊಲೀಸರು ಸೆರೆ ಹಿಡಿದು ತನಿಖೆ ಮುಂದುವರಿಸುತ್ತಿದ್ದಾರೆ. ಈಗಿನ ಮಾಹಿತಿ ಪ್ರಕಾರ, ಶ್ರದ್ಧಾ ವಾಕರ್ (Shraddha Walkar) ಕೊಲೆ …

ದೆಹಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಆಫ್ತಾಬ್ ಗೆ ನಾರ್ಕೋ ( ಮಂಪರು) ಪರೀಕ್ಷೆಗೆ ಕೋರ್ಟ್‌ ಅನುಮತಿ Read More »