ನಿಮ್ಮ ಕನಸಿನಲ್ಲಿ ಈ 8 ಕನಸು ಬರುತ್ತಿದೆಯೇ? ಹಾಗಾದರೆ ನೀವು ಶ್ರೀಮಂತರಾಗುವುದು ಖಂಡಿತ!!!
ಸ್ವಪ್ನ ಲೋಕವೊಂದು ಅದ್ಭುತ ಮಾಯಲೋಕವೆಂದೇ ಹೇಳಬಹುದು. ವಿಜ್ಞಾನಿಗಳಿಗೆ ಇದೊಂದೂ ಬೇಧಿಸಲಾಗದ ವಿಷಯ ಎಂದರೆ ತಪ್ಪಾಗಲಾರದು. ಪ್ರತೀ ಜೀವಿಗಳಿಗೂ ಕನಸು ಬಿದ್ದೇ ಬೀಳುತ್ತದೆ. ಆ ಕನಸಿನಲ್ಲಿ ಒಂದಕ್ಕೊಂದು ಅರ್ಥವಿಲ್ಲದ ಘಟನೆಗಳು, ಪರಿಚಯವೇ ಇಲ್ಲದ ಮುಖಗಳು ಹೀಗೆ ಹಲವು ವಿಧಗಳಲ್ಲಿ ನಿದ್ರಿಸುವಾಗ!-->…