Browsing Tag

ಶುಭಮನ್ ಗಿಲ್‌ಗೆ 'ಸ್ಮೂತ್‌ಮ್ಯಾನ್ ಗಿಲ್' ಎಂಬ ಅಡ್ಡಹೆಸರು

ಶುಭ್ಮನ್ ಗಿಲ್‌ಗೆ ಮತ್ತೊಮ್ಮೆ ನಾಮಕರಣ ಮಾಡಿದ ಸುನಿಲ್ ಗವಾಸ್ಕರ್ | ಯಾವುದಾ ಹೊಸ ಹೆಸರು, ಅದರ ಗುಟ್ಟೇನು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್‌ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೆ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬ್ಯಾಟಿಂಗಿಗೆ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ