Karate Class: ಶಾಲೆಗಳಲ್ಲಿ ಇನ್ಮುಂದೆ ಯೋಗದ ಜೊತೆಗೆ ಕರಾಟೆ ಕೋರ್ಸ್!
ಯೋಗ ವ್ಯಾಯಾಮವು ಆರೋಗ್ಯವನ್ನು ಸಮತೋಲನದಲ್ಲಿ ಇರಿಸುತ್ತದೆ. ಕರ್ನಾಟಕ ಸರ್ಕಾರವು ಇತ್ತೀಚಿಗೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಹಲವಾರು ರೀತಿಯ ಪ್ರಯತ್ನ ಮಾಡುತ್ತಿದೆ ಅದರ ಭಾಗವಾಗಿ ಇಲ್ಲಿ ಹೊಸದೊಂದು ಯೋಜನೆ ತರಲು ಚಿಂತಿಸಿದೆ. ಹೌದು ಇನ್ನುಮುಂದೆ!-->…