Browsing Tag

ಶಂಖ

ಬೆಳಗ್ಗೆ ಈ ವಸ್ತುಗಳು ಕಾಣಿಸಿದರೆ ಶುಭವೋ ಶುಭ | ಅದೃಷ್ಟ ನಿಮ್ಮ ಮಡಿಲಿಗೆ

ನಮ್ಮ ಯಾವುದೇ ಕೆಲಸಗಳನ್ನು ಶುಭ ಅಥವಾ ಶ್ರೇಯಸ್ಸು ಕೂಡಿದ ಘಳಿಗೆಯಿಂದ ಆರಂಭಿಸುತ್ತೇವೆ. ಹೌದು ಪ್ರಾಚೀನ ಕಾಲದಿಂದಲೂ ನಾವು ನಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡನ್ನು ಅನುಕರಣೆ ಮಾಡುತ್ತ ಬಂದಿದ್ದೇವೆ. ಹಾಗೆಯೇ ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ