Chikkamagaluru: ಕಂಠಪೂರ್ತಿ ಕುಡಿದು ರೋಡಲ್ಲಿ ಟೈಟಾಗಿ ಮಲಗಿದ ವ್ಯಕ್ತಿ!! ಮುಂದೇನಾಯ್ತು ಗೊತ್ತಾ?
Chikkamagaluru: ಎಣ್ಣೆ ಏಟಲ್ಲಿ ಕೆಲವೊಮ್ಮೆ ವ್ಯಕ್ತಿ ತಾನೇನು ಮಾಡುತ್ತಿದ್ದೇನೆ ಎಂಬುವುದನ್ನು ಮರೆತು ಬಿಡುವ ಎಷ್ಟೋ ಪ್ರಸಂಗಗಳು ಇದೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಪ್ರಸಂಗವೊಂದು ನಡೆದಿದೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ…