Actress Vijayalakshmi: ಗುಟ್ಟಾಗಿ ನನ್ನ ಮದುವೆಯಾದ, ಸಮಸ್ಯೆ ಬಂದಾಗ ಕೈ ಬಿಟ್ಟ, ಇದು ನನ್ನ ಕೊನೆಯ ವೀಡಿಯೋ- ನಟಿ…
Actress Vijayalakshmi Viral Video: ನಾಗಮಂಡಲ, ಸೂರ್ಯವಂಶದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ವಿಜಯಲಕ್ಷ್ಮೀ ಇತ್ತೀಚಿನ ವರ್ಷಗಳಲ್ಲಿ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಪರಭಾಷೆಯಲ್ಲೂ ನಟಿಸಿದ ಈ ನಟಿ ಮತ್ತೆ ಮತ್ತೆ ವಿವಾದವನ್ನು ಮಾಡುತ್ತಿರುವ ರೀತಿ ಕಾಣುತ್ತಿದೆ.…