Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು ಅಷ್ಟಿಷ್ಟು ದುಡ್ಡಲ್ಲ!!!

ಈಗಂತೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಬಿಟ್ಟು ಕಸ-ಕಡ್ಡಿ, ಕಲ್ಲು ಇಂತವೆ ಬರುತಿದೆ. ‘ಮೋಸ ಹೋಗುವ ಜನರಿರುವವರೆಗೂ, ಮೋಸ ಮಾಡುವ ಜನರು ಇದ್ದೇ ಇರುತ್ತಾರೆ’ ಈ ಮಾತಂತೂ ನಿಜ ಕಣ್ರಿ. ಆನ್ ಲೈನ್ ನಲ್ಲಂತೂ ಮೋಸ ಹೋಗೋ ಘಟನೆ ದಿನಕ್ಕೊಂದು ನಡೀತಾ ಇದೆ. ಇಲ್ಲೊಬಂದು ಅದೇ ಕಥೆ. ಬಿಯರ್ ಆರ್ಡರ್ ಮಾಡಿ 45,000 ಕಳ್ಕೊಂಡಿದ್ದಾನೆ. ಹೇಗೆ ಅಂತೀರಾ ನೀವೆ ನೋಡಿ. ಗುರುಗ್ರಾಮದಿಂದ ವ್ಯಕ್ತಿಯೊಬ್ಬನು ಮುಂಬೈನ ಕೊಲಾಬಾಕ್ಕೆ ಬಂದಿದ್ದ. ಈ ವೇಳೆಯಲ್ಲಿ ಆತನಿಗೆ ಬಿಯರ್ ಕುಡಿಯುವ …

Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು ಅಷ್ಟಿಷ್ಟು ದುಡ್ಡಲ್ಲ!!! Read More »