PG NEET ಸೀಟು ಹಂಚಿಕೆ | ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪಿಜಿ ನೀಟ್-2022ರ ಅಖಿಲ ಭಾರತೀಯ ಕೋಟಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕಾಮೆಡ್-ಕೆ ಪ್ರಕಟಿಸಿದೆ. ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.30ರಿಂದ ಸೆ.13ರವರೆಗೆ, 2ನೇ ಸುತ್ತಿನ ಸೀಟು ಹಂಚಿಕೆ ಸೆ.17ರಿಂದ ಅ.1ರವರೆಗೆ ಮತ್ತು ಮಾಪ್‌ಅಪ್ ಸುತ್ತಿನ ಹಂಚಿಕೆ ಅ.4ರಿಂದ 18ರವರೆಗೆ ನಡೆಯಲಿದೆ ಎಂದು ತಿಳಿಸಿದೆ. ಮೊದಲನೇ ಸುತ್ತಿನಲ್ಲಿ ಆ.30ರಂದು ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ಸೆ.1ರಿಂದ 4ರ ವರೆಗೆ ನೋಂದಣಿ, ಸೆ.2ರಿಂದ 5ರವರ ಸೀಟುಗಳ ಆಯ್ಕೆ, …

PG NEET ಸೀಟು ಹಂಚಿಕೆ | ವೇಳಾಪಟ್ಟಿ ಪ್ರಕಟ Read More »