Sports Shocking News: ಕ್ರಿಕೆಟ್ ಲೋಕಕ್ಕೇ ಊಹಿಸದ ಆಘಾತ- ಒಂದೇ ದಿನ ಇಬ್ಬರು ಸ್ಟಾರ್ ಕ್ರಿಕೆಟಿಗರ ನಿಧನ
Clyde butts death : ಇಬ್ಬರು ಕ್ರಿಕೆಟಿಗರು ಒಂದೇ ದಿನ ನಿಧನರಾಗಿದ್ದು, ಕ್ರೀಡಾ ಲೋಕಕ್ಕೆ ಬಹು ದೊಡ್ದ ಆಘಾತ ತಂದಿದೆ.
ವೆಸ್ಟ್ ಇಂಡೀಸ್ನ ಮಾಜಿ ಆಫ್ ಸ್ಪಿನ್ನರ್ ಕ್ಲೈಡ್ ಬಟ್ಸ್ (Clyde butts death)ಡಿಸೆಂಬರ್ 8, ಶುಕ್ರವಾರದಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ,…