Browsing Tag

ವೀರ್ಯಾಣು ಹೆಚ್ಚಿಸುವ ಅಂಡರ್‌ವೇರ್‌

ಪುರುಷರೇ ಇತ್ತ ಗಮನಿಸಿ : ವೀರ್ಯಾಣು ಹೆಚ್ಚಿಸಲು ಯಾವ ಅಂಡರ್ ವೇರ್ ಧರಿಸಿದರೆ ಉತ್ತಮ?

ಇತ್ತೀಚಿಗೆ ಬಹುಪಾಲು ಜನರ ಜೀವನ ಶೈಲಿ ಜಡತನದಿಂದ ಕೂಡಿದ್ದು ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಆಗಿರಬಹುದು ಅದಲ್ಲದೆ ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಆಹಾರ ದೇಹವನ್ನು ಜಡತ್ವಕ್ಕೆ ಪ್ರೇರೆಪನೆ ನೀಡುತ್ತದೆ. ಒತ್ತಡ, ಎಡೆಬಿಡದ ಕೆಲಸ, ಅತಿಯಾದ ಕುಡಿತದ ಚಟ, ತಡವಾದ ಮದುವೆ, ಸಮಯಪಾಲನೆ