Browsing Tag

ವಿಶ್ವ ಸಮೀಕ್ಷೆ

ಅಲ್ಪಸಂಖ್ಯಾತರಿಗೆ ಪ್ರಪಂಚದಲ್ಲೇ ಭಾರತಕ್ಕಿಂತ ಉತ್ತಮ, ಸುರಕ್ಷಿತ ದೇಶ ಮತ್ತೊಂದಿಲ್ಲ! ಜಾಗತಿಕ ಸಮೀಕ್ಷೆಯ ವರದಿ…

ಭಾರತದಲ್ಲಿ ಸದಾ ಕೇಳಿ ಬರುವ ಕೂಗುಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ವಿಚಾರವೆಂದರೆ ಇಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲ, ಅವರ ಮೇಲೆ ನಿರಂತರವಾಗಿ ದೌರ್ಜನ್ಯವಾಗುತ್ತಿದೆ, ಶೋಷಣೆ ನಡೆಯುತ್ತಿದೆ ಎಂದು ಅಹಿಷ್ಣುತೆ ಅಂತೆಲ್ಲಾ ಭಾಷಣ ಬಿಗಿಯುತ್ತಿದ್ದರು. ಹೀಗೆ ಒಂದೇ ಸಮನೆ ವದರಾಡುತ್ತಿದ್ದ