Browsing Tag

ವಿಶ್ವನಾಥನ್

ತೆಲುಗು ಮೇರು ನಿರ್ದೇಶಕ ಶಂಕರಾಭರಣಮ್ ಖ್ಯಾತಿಯ ಕೆ. ವಿಶ್ವನಾಥ್ ಇನ್ನಿಲ್ಲ!

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಪ್ರಸಿದ್ಧಿ ಹೊಂದಿದ್ದ, ಹಿರಿಯ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ (ಕೆ.ವಿಶ್ವನಾಥ್) (92) ಗುರುವಾರ (ಫೆ.2) ರಂದು ಸ್ವರ್ಗ ಸ್ವಾಧೀನರಾಗಿದ್ದಾರೆ. ಕೆ.ವಿಶ್ವನಾಥರವರು ಸ್ವಾತಿ ಮುತ್ಯಮ್, ಸಪ್ತಪದಿ, ಶಂಕರಾಭರಣಂ, ಸಾಗರ ಸಂಗಮಮ್