Shivamogga : ಶಿವಮೊಗ್ಗದಲ್ಲಿ ಕಂಡ ವಿವಾದಿತ ಗೋಡೆಬರಹ !
ಶಿವಮೊಗ್ಗದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (Popular front of india) ಅಂಗಸಂಸ್ಥೆಯಾಗಿರುವ ಸಿಎಫ್ಐ (CFI- Campus Front of India ) ಸೇರುವಂತೆ ವಿವಾದಾತ್ಮಕ ಬರಹ ಬರೆದಿರುವುದು ಬೆಳಕಿಗೆ ಬಂದಿದೆ.
ಹೌದು!!!..ನವೆಂಬರ್ 28ರಂದು ಪೊಲೀಸರು ಗಸ್ತು ತಿರುಗುವ ಸಂದರ್ಭ!-->!-->!-->…