latest Karnika Prediction: ಜನರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದ ಕಾರ್ಣಿಕ! ಏನದು? ಅಶ್ವಿನಿ ಹೆಬ್ಬಾರ್ Aug 23, 2023 ಕೋಡಿಶ್ರೀಗಳು (Kodi Mut Swamiji)ನೀಡಿದ ಭವಿಷ್ಯದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆಯ ಸಂದೇಶ ಸಾರುವ ಕಾರ್ಣಿಕ( Karnika Prediction)ಹೊರಬಿದ್ದಿದೆ.