DA Hike: ಸರ್ಕಾರದ ಈ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ- 46% ಗೆ ಏರಿತು ತುಟ್ಟಿಭತ್ಯೆ
DA Hike: ದೀಪಾವಳಿ ಪ್ರಯುಕ್ತ ರೈಲ್ವೇ ಮಂಡಳಿಯು ತನ್ನ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (DA Hike)ರೂಪದಲ್ಲಿ ಸಿಹಿ ಸುದ್ದಿ ನೀಡಿದೆ. ಹೌದು, ಜುಲೈ 1, 2023 ರಿಂದ ಅನ್ವಯವಾಗುವಂತೆ ರೈಲ್ವೇ ಮಂಡಳಿಯು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಮೂಲ ವೇತನದ ಶೇ. 42 ರಿಂದ 46ಕ್ಕೆ ಪರಿಷ್ಕರಿಸಿದೆ.…