ಜನವರಿಯಲ್ಲಿ ರಾಜ್ಯದ ರೈತರಿಗೊಂದು ಸಿಗಲಿದೆ ಭರ್ಜರಿ ಸಿಹಿಸುದ್ದಿ !
ಪ್ರಸ್ತುತ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಿಗೆ ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ರೈತರು ನಮ್ಮ ದೇಶದ ಬೆನ್ನೆಲುಬು ಆ ಪ್ರಯುಕ್ತ ರೈತ ಸಮುದಾಯಕ್ಕೆ ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡುವ ಆಶ್ವಾಸನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಹೌದು ಮುಂದಿನ ತಿಂಗಳು!-->!-->!-->…