West Bengal: ರೀಲ್ಸ್ ಗಾಗಿ ದಮ್ ಹೊಡೆದ ಹುಡುಗಿ – ಮನೆಗೆ ಬರುತ್ತಿದ್ದಂತೆ ಬೆಲ್ಟ್ ಬಿಚ್ಚಿ ಹಿಗ್ಗಾ ಮುಗ್ಗ…
West Bengal: ಯುವತಿ ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಆ ವಿಡಿಯೋ ವೈರಲ್ ಆಗಿ, ಅದು ಅವಳಪ್ಪನ ಕಣ್ಣಿಗೆ ಬಿದ್ದು, ಮನಗೆ ಬರುತ್ತಿದ್ದಂತೆ ಅವರು ಬೆಲ್ಟ್ ಬಿಚ್ಚಿ ಹಿಗ್ಗಾಮುಗ್ಗಾ ಭಾರಿಸಿದ ಘಟನೆಯೊಂದು ನಡೆದಿದೆ.