Browsing Tag

ರೀಚಾರ್ಜ್

ಮೊಬೈಲ್‌ ರೀಚಾರ್ಜ್‌ ಮಾಡುವವರಿಗೆ ಇದು ಬೆಸ್ಟ್‌ ಪ್ಲ್ಯಾನ್‌ ಹೊಸ ವರ್ಷಕ್ಕೆ | 2023 ರ ಪ್ಲ್ಯಾನ್‌ ಲಿಸ್ಟ್‌ ಇಲ್ಲಿದೆ

ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳು ಇವೆ. ಅವುಗಳಲ್ಲಿಮುಖ್ಯವಾಗಿ ಭಾರೀ ಚಾಲ್ತಿಯಲ್ಲಿರುವುದು ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ . ಈ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು . ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ